ಉತ್ತರ ಕರ್ನಾಟಕದ ಕೈಮಗ್ಗ ಉದ್ಯೋಗಿಗಳು ಎದುರಿಸುತ್ತಿರುವ ಸಮಸ್ಯೆಯ ಕುರಿತು
ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ತಾಯಿ ಮತ್ತು ಮಕ್ಕಳ ಮರಣ ಪ್ರಮಾಣದ ಕುರಿತು
ಕಟ್ಟಡ ಕಾರ್ಮಿಕರ ಮಕ್ಕಳಿಗೆ ಲ್ಯಾಪಟಾಪ್ ಒದಗಿಸುವ ಯೋಜನೆಯಲ್ಲಿನ ಆಕ್ರಮದ ಕುರಿತು
ರಾಜ್ಯದ ಮಹಾನಗರ ಪಾಲಿಕೆಗಳಲ್ಲಿ ವಾರ್ಡ ಸಭೆ ಮತ್ತು ಏರಿಯಾ ಸಮಿತಿ ರಚಿಸುವ ಕುರಿತು
ರಾಜ್ಯದ ವಿಶ್ವವಿದ್ಯಾಲಯಗಳಿಗೆ ಒದಗಿಸಿರುವ ಎಸ್.ಟಿ.ಪಿ ಮತ್ತು ಟಿ.ಎಸ್.ಪಿ ಅನುದಾನದ ಕುರಿತು
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ ಮತ್ತು ಅನುದಾನದ ಕುರಿತು
Sprots Complex Belagavi City- ಬೆಳಗಾವಿ ನಗರದ ಸ್ಪೋರ್ಟ್ ಕಾಂಪ್ಲೆಕ್ಸ್ ಕಾಮಾಗಾರಿಯ ಕುರಿತು
University Vacancy Post - ವಿಶ್ವವಿದ್ಯಾಲಯಗಳಲ್ಲಿ ಖಾಲಿ ಬೋಧಕ ಹುದ್ದೆಗಳ ಕುರಿತು
ಕಲಬುರಗಿ ಜಿಲ್ಲಾ ಪಂಚಾಯತ್ನಿಂದ ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯ ನಿರ್ಮಾಣ ಮಾಡಿರುವ ಕುರಿತು
ಕಲಬುರಗಿ ಜಿಲ್ಲೆಯ 1500 Primary ಶಾಲೆಗಳ ಕಟ್ಟಡ ಶಿಥಿಲವಾಗುರುವ ಕುರಿತು
ಕಲ್ಯಾಣ ಕರ್ನಾಟಕದಲ್ಲಿ ಅಪೌಷ್ಠಿಕತೆಯಿಂದ ಮಕ್ಕಳ ಬೆಳವಣಿಗೆ ಕುಂಠಿತವಾಗಿರುವ ಕುರಿತು
ಕಲ್ಯಾಣ ಕರ್ನಾಟಕದಲ್ಲಿ ಜಲ ಜೀವನ್ ಮಿಷನ್ ಕಾಮಗಾರಿ ವಿಳಂಬವಾಗಿರುವ ಕುರಿತು
ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರ ಕಛೇರಿಯ ಸ್ವಂತ ಕಟ್ಟಡದ ಕುರಿತು
ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಪಾಯಿ ಕರ್ಮಚಾರಿಗಳ ಕುರಿತು
ಬೆಳಗಾವಿ ಜಿಲ್ಲೆಯ OBC - ಹಿಂದುಳಿದ ವರ್ಗಗಳ ವಸತಿನಿಲಯಗಳ ಕೊರತೆಯ ಕುರಿತು
ಬೆಳಗಾವಿ ನಗರ ಸಾರಿಗೆ ಬಸ್ ನಿಲ್ದಾಣ (City bus stand problem) ಕಾಮಗಾರಿ ಕುರಿತು
ಬೆಳಗಾವಿಯ ಕಬ್ಬು ಕಟಾವು ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗಿರುವ ಕುರಿತು
ರಾಜ್ಯ ಗ್ರಾಹಕರ ಆಯೋಗದ ಖಾಯಂ ಪೀಠ ಬೆಳಗಾವಿಯಲ್ಲಿ ಪ್ರಾರಂಭಿಸುವ ಕುರಿತು
ವಸತಿ ಶಾಲೆಗಳಿಗೆ ಅಲೆಮಾರಿ ಜನಾಂಗ ಮಕ್ಕಳಿಗೆ ಪ್ರವೇಶ ಕಲ್ಪಿಇಸುವ ಕುರಿತು
ಪರಿಶಿಷ್ಟ ಅಲೆಮಾರಿ ಜನರಿಗೆ ರಾಜೀವ್ ಗಾಂಧಿ ನಿಗಮದಿಂದ ಮನೆ ನಿರ್ಮಾಣದ ಕುರಿತು
ಬೆಳಗಾವಿ ಜಿಲ್ಲೆಯ ಹಳ್ಳಿಗಳ ರಸ್ತೆ ಮತ್ತು ಹೆದ್ದಾರಿಗಳು ಹದಗೆಟ್ಟಿರುವ ಕುರಿತು
Belagavi Bus stand - ಬೆಳಗಾವಿ ಬಸ್ ನಿಲ್ದಾಣ ಕಾಮಗಾರಿ ವಿಳಂಬವಾಗಿರುವ ಕುರಿತು
ಕಲ್ಯಾಣ ಕರ್ನಾಟಕದಲ್ಲಿ ನೇರ ನೇಮಕಾತಿಯಿಂದ ಖಾಲಿ ಹುದ್ದೆಗಳ ಭರ್ತಿ ಮಾಡುವ ಕುರಿತು
ಕೋಲಿ-ಕಬ್ಬಲಿಗ-ಬೆಸ್ತ-ಗಂಗಾಮತ ಮತ್ತು ಇದರ 37 ಪರ್ಯಾಯ ಪದಗಳನ್ನು ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಸೇರಿಸುವ ಕುರಿತು
ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯ ಮೂಲಭೂತ ಸೌಕರ್ಯದ ಸಮಸ್ಯೆ ಎದುರಿಸುತ್ತಿರುವ ಕುರಿತು
ತಳವಾರ ಜಾತಿಯವರಿಗೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ನೀಡುವ ಕುರಿತು
ಬೆಳಗಾವಿ ಮತ್ತು ಚಿಕ್ಕೋಡಿ ಜಿಲ್ಲೆಗಳ ಪ್ರಾಥಮಿಕ ಮತ್ತ ಪ್ರೌಢ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿರುವ ಕುರಿತು
ಬೆಳಗಾವಿ ವೈದ್ಯಕೀಯ ಶಿಕ್ಷಣ ಸಂಸ್ಥೆಗೆ (ಬಿಮ್ಸ್) ಬೋಧನಾ ಆಸ್ಪತ್ರೆ ಸ್ಥಾಪಿಸಲು ವಿಳಂಬವಾಗುತ್ತಿರುವ ಕುರಿತು
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಪಿ.ಹೆಚ್ಡಿ ವ್ಯಾಸಂಗ ಮಾಡುತ್ತಿರುವ ದಿವ್ಯಾಂಗ ವಿದ್ಯಾರ್ಥಿಗಳ ಕುರಿತು
ಶಿವಮೊಗ್ಗದ ಹೊಸನಗರ ತಾಲೂಕಿನ ಆಲಗೇರಿ ಮಂಡ್ರಿ ಗ್ರಾಮದ ಸ್ಮಶಾನ ಭೂಮಿ ವಿಷಯದ ಕುರಿತು
ಸರಕಾರಿ ನೌಕರರಿಗೆ ಎನ್.ಪಿ.ಎಸ್ ಯಿಂದ ಓ.ಪಿ.ಎಸ್ ಪರಿವರ್ತನೆ ಮಾಡುವ ಕುರಿತು
ಸರಕಾರಿ ಸೌಲಭ್ಯ ಪಡೆಯಲು ನಕಲಿ ಕಟ್ಟಡ ಕಾರ್ಮಿಕರ ನೋಂದಣಿಯಾಗಿರುವ ಕುರಿತು
371(J) ಮೀಸಲಾತಿ ಅಡಿಯಲ್ಲಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ಪದೋನ್ನತಿ ಕುರಿತು
SCP/TSP ಯೋಜನೆಯಡಿಯಲ್ಲಿ ವಿಶ್ವವಿದ್ಯಾಲಯಗಳಿಗೆ ನೀಡಿದ ಅನುದಾನದ ಕುರಿತು
Study chair of university - ವಿಶ್ವವಿದ್ಯಾಲಯಗಳಲ್ಲಿರುವ ಮಹಾಪುರುಷರ ಅಧ್ಯಯನ ಪೀಠಗಳ ಕುರಿತು
ಕಲಬುರಗಿಯ ಸೇಡಂನ ವಾಸವದತ್ತಾ ಸಿಮೆಂಟ್ನಿಂದ ಇಚಿಪಲ್ಲಿ ಗ್ರಾಮದ ಮನೆಗಳ ಬಿರುಕು ಕುರಿತು
ಪಿ.ಹೆಚ್ಡಿ ಮಾಡುತ್ತಿರುವ ಪರಿಶಿಷ್ಟ ಜಾತಿ ಪಂಗಡದ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಒದಗಸಿರುವ ಬಗ್ಗೆ